ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಬಿಸಿಲಿನ ಝಳಕ್ಕಿಂತ ಜಾಸ್ತಿಯಾಗುತ್ತಿದೆ. ಬಿರು ಬೇಸಿಗೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಚುನಾವಣಾ ಕಾವು ಕೂಡ ಜೋರಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ಕೂಡ ಹೆಚ್ಚಾಗುತ್ತಿವೆ.
Lok Sabha Election 2024 is getting more and more hot day by day. Even as the hot summer begins, the election fever is also intense. Statements of political leaders are also increasing in the wake of elections.
#BJP #RJD #AvadheshSinghYadav #LokasbhaElections2024 #INDIA #NarendraModi #PMModi
~HT.188~ED.32~PR.160~