BJP Vs Congress : ಸಿದ್ದರಾಮಯ್ಯನವರೇ ಯಾವ Angleನಲ್ಲಿ ನೀವು ಸ್ಟ್ರಾಂಗ್‌ ಸಿಎಂ?

2024-03-21 25

ಲೋಕಸಭಾ ಚುನಾವಣೆಯ (Lok Sabha Election 2024) ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸ್ಟ್ರಾಂಗ್‌ ಸಿಎಂ ಬಗ್ಗೆ ಜೋರಾಗಿ ಚರ್ಚೆ (BJP Vs Congress) ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಎತ್ತಿದ ʻರಾಜ್ಯದಲ್ಲಿ ಹಲವು ಸಿಎಂಗಳಿದ್ದಾರೆʼ ಎಂಬ ಮಾತಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿದಾಳಿ ನಡೆಸಿದ್ದರು.On the threshold of Lok Sabha Election 2024, a loud discussion about strong CM (BJP Vs Congress) has started in state politics. CM Siddaramaiah had counterattacked Prime Minister Narendra Modi's remark that ``there are many CMs in the state'' at the BJP campaign meeting held in Shimoga.

#Eshwarappa #BJP #Congress #LokasabhaElection2024 #ShadowCM #WeakPM
#CMSiddaramaih #LokasabhaElections2024

~HT.188~ED.32~PR.160~