ಈ ಎಲೆಕ್ಷನ್ ನಲ್ಲಿ ಗೆದ್ದೇ ಗೆಲ್ತೀನಿ ಶಿವಮೊಗ್ಗಕ್ಕೆ ಚಿರಋಣಿಯಾಗಿರುತ್ತೇನೆ ಎಂದ ಗೀತಾ ಶಿವರಾಜ್ ಕುಮಾರ್

2024-03-18 45

ಗೀತಾ ಶಿವರಾಜಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಸಲ ಗೆದ್ದೇ ಗೆಲ್ತೀನಿ ಅನ್ನೋ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿ ಬೆಂಬಲ ಕೊಡುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Geeta Sivarajkumar has contested as Congress candidate from Shimoga Lok Sabha constituency. He thanked all those who expressed self-confidence whether he won or not this time.

#MadhuBangarappa #GeethaShivaRajkumar #ShivaRajkumar #DrRajkumarFamily #SBangarappa, #BSYediyurappa #BYRaghavendra #LoksabhaElections2024

~HT.290~PR.28~ED.33~CA.161~##~

Videos similaires