ಬಿಜೆಪಿ 6000 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ಒಟ್ಟು 20,000 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳು ಎಸ್ಬಿಐನಿಂದ ಸ್ವೀಕಾರ ಆಗಿವೆ. ಹಾಗಿದ್ದರೆ ಇನ್ನುಳಿದ 14,000 ಕೋಟಿ ಮೌಲ್ಯದ ಬಾಂಡ್‌ಗಳು ಎಲ್ಲಿಗೆ ಹೋದವು? ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.
#AmithShah #ElectionBond #ElectoralBond #SBI #SupremeCourt #BJP #LoksabhaElections2024
~ED.34~PR.28~HT.34~