ಶಿವಮೊಗ್ಗ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಕದನ! BYರಾಘವೇಂದ್ರ ಮುಂದೆ ಗೀತಕ್ಕನ ಸವಾಲ್ ನಡೆಯುತ್ತಾ?

2024-03-14 276

ಬಂಗಾರಪ್ಪ ಕುಟುಂಬ ವರ್ಸಸ್‌ ಯಡಿಯೂರಪ್ಪ ಕುಟುಂಬ ಕದನಕ್ಕೆ ಶಿವಮೊಗ್ಗ ಕ್ಷೇತ್ರ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಈ ಮೊದಲು ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ ಕುಮಾರ್‌, ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ (BY Raghavendra) ಅವರನ್ನು ಎದುರಿಸಲು ಸಜ್ಜಾಗಬೇಕಿದೆ.

Shimoga Constituency will once again witness the battle of Bangarappa family vs Yeddyurappa family. Geetha Shivarajkumar, who contested against Yeddyurappa earlier, this time has to prepare to face Yeddyurappa's son BY Raghavendra.

#ShivamoggaLoksabhaElections2024 #BSYediyurappa #Bangarappa #BYRaghavendra #GeethaShivakumar #Bangarappafamily #BSYFamily, #Karnatakapolitics
~HT.290~PR.28~ED.34~

Videos similaires