ಮುಂಬರುವ ಲೋಕಸಭಾ ಚುನಾವಣೆಗೆ ನಾಲ್ಕು ರಾಜ್ಯಗಳ 43 ಅಭ್ಯರ್ಥಿಗಳ ಹೆಸರಿರುವ ಎರಡನೇ ಪಟ್ಟಿಯನ್ನು (Congress candidate list) ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ನ ಮುಂಚೂಣಿ ನಾಯಕರ ಮಕ್ಕಳ ಹೆಸರುಗಳು ಪ್ರಧಾನವಾಗಿ ಕಂಡು ಬಂದಿದೆ.
The Congress on Tuesday released the second list of 43 candidates from four states for the upcoming Lok Sabha elections. In this list, the names of the children of the leading leaders of the Congress are mainly found.
#Congress2NdList #Congress #LokasabhaElection2024 #BJP #MallikarjunaKharge #NarendraModi #RahulGandhi
~HT.188~ED.34~PR.160~