ಸ್ನೇಹಿತ್ರೆ ನಮ್ಮ ಪಕ್ಕದ ದೇಶ ಚೀನಾ ಏನಾದ್ರು ಒಂದು ಕುತಂತ್ರ ಮಾಡ್ತಾನೆ ಇರುತ್ತೆ... ಸುಮ್ಮನೆ ಇರೋದು ಅದ್ರ ಹಿಸ್ಟರಿಯಲ್ಲೇ ಇಲ್ಲ. ಇದೀಗ ಚೀನಾ ಭಾರತಕ್ಕೆ ಸಂಬಂಧಪಟ್ಟ ಒಂದು ಶಾಕಿಂಗ್ ವಿಷಯ ಹೊರ ಬಂದಿದೆ.. ಏನದು ನೊಡೋಣ.. ಸ್ನೇಹಿತ್ರೆ ಯುನೈಟೆಡ್ ಕಿಂಗ್ಡಮ್ನ ಅತ್ಯಂತ ದೊಡ್ಡದಾದ ಹಾಗೆ ಪ್ರಮುಖವಾದ ಜಿಯೋಪಾಲಿಟಿಕಲ್ ಬೇಸ್ಡ್ ರಿಸರ್ಚ್ ಗ್ರೂಪ್ ಒಂದು ಪ್ರಿಡಿಕ್ಷನ್ ಮಾಡಿದೆ... ಹಾಗೆ ಒಂದು ರಿಪೋರ್ಟ್ ಹೊರ ಬಿಟ್ಟಿದೆ..
#IndiaVSChina #India #China #Pakistan #UnitedKingdom #NarendraModi #PMModi #XiJinPing #PMModi #IndianArmy # #LOC #LineOfActualControl #Turkey #ChinaArmy
~HT.290~PR.160~ED.34~