China Protest: ಮತ್ತೆ ಚೀನಾ ಕ್ಯಾತೆ; ಪ್ರಧಾನಿ ಮೋದಿ ಅರುಣಾಚಲ ಪ್ರದೇಶ ಭೇಟಿ ವಿರೋಧಿಸಿ ಪ್ರತಿಭಟನೆ

2024-03-12 6

ಪ್ರಧಾನಿ ನರೇಂದ್ರ ಮೋದಿ (PM Modi) ಅರುಣಾಚಲ ಪ್ರದೇಶ (Arunachal Pradesh) ಭೇಟಿಗೆ ಚೀನಾ (China) ಕ್ಯಾತೆ ತೆಗೆಯುತ್ತಿದೆ. ಪ್ರಧಾನಿ ಮೋದಿ ಅವರು ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ಸೆಲಾ ಸುರಂಗವನ್ನು ಲೋಕಾರ್ಪಣೆ ಮಾಡಿದರು. ಇದನ್ನು ವಿರೋಧಿಸಿ ಚೀನಾ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಗೆ ಮುಂದಾಗಿದೆ.Prime Minister Narendra Modi (PM Modi) is taking China (China) to visit Arunachal Pradesh (Arunachal Pradesh). Prime Minister Modi visited Arunachal Pradesh on Saturday and inaugurated the Sela tunnel. Against this, China has started a diplomatic protest with India.

#ArunachalPradesh #China #India #IndiaVSChina #ChinaProtest #NarendraModi #PMModi 

~HT.188~ED.32~PR.160~

Videos similaires