High Command ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾರ ಹೆಸರು ಫೈನಲ್ ಆಯ್ತು? ಇಲ್ಲಿದೆ ನೋಡಿ ಲಿಸ್ಟ್

2024-03-12 27

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಒಳಗೊಂಡ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಬಿರುಸಿನ ಚರ್ಚೆ ನಡೆದಿದ್ದು, ಇಂದು ಅಥವಾ ನಾಳೆ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.

#BJPTicketlist #PratapSimha #Ananthkumarhegde #Loksabhaelections2024 #PMmodi #BJPMPTickets #BYVijayendra #BSYediyurappa #KarnatakaBJP

~HT.188~PR.28~ED.32~

Videos similaires