ಕರ್ನಾಟಕದಲ್ಲಿ ಜಲಕ್ಷಾಮದಿಂದ ಜನ ನರಳ್ತಾ ಇದ್ರೆ ತಮಿಳುನಾಡಿಗೆ ಹರಿದ ಕಾವೇರಿ; ಸರ್ಕಾರದ ವಿರುದ್ಧ ಆಕ್ರೋಶ

2024-03-10 13

ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲೇ ತೀವ್ರ ಜಲಕ್ಷಾಮ ಎದುರಾಗಿದೆ. ಈ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ.

#Cauveryriver #Karnataka #TamilNadu #Karnatakawaterproblem #CauveryWatercrisis #Bangalorewaterproblem #BangaloretankerWater #Congress

~HT.290~PR.28~ED.33~