ಮುಂದಿನ 10 ವರ್ಷ ಮೋದಿನೇ ಪ್ರಧಾನಿ!ಎಂದ ಅಮಿತ್ ಶಾ

2024-03-09 8

ಕಳೆದ 23 ವರ್ಷಗಳಿಂದ ನರೇಂದ್ರ ಮೋದಿ (PM Modi) ಅವರು ಮುಖ್ಯಮಂತ್ರಿ, ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂದೂ ಅವರು ರಜೆಯನ್ನು ಪಡೆದಿಲ್ಲ. ನಿತ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 1 ಗಂಟೆವರೆಗೆ ಕೆಲಸ ಮಾಡುತ್ತಾರೆ. ಮುಂದಿನ 10 ವರ್ಷಗಳೂ ಅವರೇ ಭಾರತದ ಪ್ರಧಾನಿ ಆಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ವಿಶ್ವಾಸ ವ್ಯಕ್ತಪಡಿಸಿದರು.

#NarendraModi #PMModi #LoksabhaElection2024 #BJP #NDA #Congress #Amitshah #NextPM 

~HT.290~PR.160~ED.34~

Free Traffic Exchange

Videos similaires