ಯದುವೀರ್ ಒಡೆಯರ್ ಗೆ ಟಿಕೆಟ್ ಕೊಡಲು ಬಿಜೆಪಿ,ಕಾಂಗ್ರೆಸ್ ಮಾಸ್ಟರ್ ಪ್ಲಾನ್! ಪ್ರತಾಪ್ ಸಿಂಹಗೆ ಬಿಗ್ ಶಾಕ್

2024-03-08 22

ಕೊಡಗು - ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಪ್ರತಾಪ್‌ ಸಿಂಹ ಜತೆಗೆ ಇನ್ನೊಂದು ಹೆಸರು ಕೇಳಿಬಂದಿದೆ. ಸಿಂಹ ಅವರ ಬದಲಾಗಿ ಯದುವೀರ್‌ ಒಡೆಯರ್‌ ಅವರನ್ನು ಕಣಕ್ಕಿಳಿಸಿದರೆ ಹೇಗೆ? ಎಂಬ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

Kodagu-Mysore Lok Sabha constituency has heard another name along with Pratap Singh. What if Yaduvir Wodeyar is fielded instead of Sinha? Discussions are said to have taken place.

#KodaguMysoreLokSabhaconstituency #PratapSimha #YaduveerKrishnadattaChamarajaWadiyar #Mysore #CMSiddaramaiah #BJP #Loksabhaelections2024
~HT.290~PR.28~ED.32~