ತಾಕತ್ತಿದ್ದರೆ ರಾಹುಲ್ ಗಾಂಧಿ ಅಮೇಥಿ ಒಂದೇ ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸ್ಲಿ! ಸ್ಮೃತಿ ಇರಾನಿಯ ಬಹಿರಂಗ ಸವಾಲ್

2024-03-07 17

ಕೇಂದ್ರ ಸಚಿವೆ ಹಾಗೂ ಸಂಸದೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಗೆ ತಾಕತ್ತಿದ್ರೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಅಂತ ಬಹಿರಂಗ ಸವಾಲ್ ಹಾಕಿದ್ದಾರೆ.

#RahulGandhi #SmrithiIrani #Amethi #Loksabhaelections2024 #Vayanad #Congress #INDIA #BJP #NDA

~HT.188~ED.34~PR.28~

Videos similaires