ರಷ್ಯಾ ನೋಡಲು ಭಾರತದ ಪಂಜಾಬ್, ಹರ್ಯಾಣದಿಂದ ತೆರಳಿದ್ದ 7 ಜನ ಭಾರತೀಯ ಯುವಕರನ್ನು ರಷ್ಯಾ ಸೇನೆಯೂ ಉಕ್ರೇನ್ ವಿರುದ್ಧ ಹೋರಾಡುವುದಕ್ಕಾಗಿ ಉಪಾಯವಾಗಿ ರಷ್ಯಾ ಸೇನೆಗೆ ಸೇರಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
#Russia #India #RussiaVSIndia #NarendraModi #PMModi #VladimirPutin #Ukraine
~HT.290~PR.160~ED.32~