ಈಗಾಗಲೇ 7 ಮಂದಿಯನ್ನು ಕರೆಸಿ, ವಾಯ್ಸ್ ರೆಕಾರ್ಡಿಂಗ್ ಮಾಡಲಾಗಿದೆ : ಜಿ. ಪರಮೇಶ್ವರ್
2024-03-02
1
"ಒಂದೇ ಒಂದು ಕ್ಲಿಪಿಂಗ್ ಅಲ್ಲ, ತುಂಬಾ ಇವೆ, ಅವನ್ನೆಲ್ಲಾ ಪರೀಕ್ಷೆಗೊಳಪಡಿಸಬೇಕಿದೆ.."
► ಬೆಂಗಳೂರು : ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಆರೋಪ : ತನಿಖೆ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ
#varthabharati #gparameshwara #bengaluru #pakistan