Sudeep about The Villan : ದಿ ವಿಲನ್ ಸಿನಿಮಾದ ಕೊರತೆ ಬಗ್ಗೆ ಬೇಸರ ಹೊರ ಹಾಕಿದ ಕಿಚ್ಚ

2024-02-29 4

ಸುದೀಪ್ ಹಾಗೂ ಶಿವರಾಜ್ ಕುಮಾರ್ ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು ಎನ್ನುವ ಭಾವನೆ ಸುದೀಪ್ ಗೆ ಈಗಲೂ ಇದೆ.
#SudeepaboutTheVillan #TheVillan Prem #shivarajkumar #prabudeva #priyaanand #nishwikanaidu #karatakadamanaka
~HT.290~PR.30~ED.33~