ಜಾರ್ಖಂಡ್‌ನಲ್ಲಿ ಯಶವಂತಪುರ ರೈಲು ಭೀಕರ ದುರಂತ, ರೈಲು ಹರಿದು ಪ್ರಯಾಣಿಕರ ದಾರುಣ ಸಾವು

2024-02-29 48

ಜಾರ್ಖಂಡ್‌ನ ಜಮ್ತಾರಾದಲ್ಲಿ ಬುಧವಾರ ಸಂಜೆ ರೈಲಿಗೆ ಸಿಲುಕಿ 12 ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಸಾವಿನ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ. ಸುಮಾರು ಅರ್ಧ ಡಜನ್ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

12 people are said to have died after being hit by a train in Jharkhand's Jamtara on Wednesday evening. The exact death toll is still uncertain. About half a dozen people are said to have been injured.

#JharkhandJamtara #JhajhaAsansolMemupassengertrain #Memupassengertrain #PMModi #IndianRailways #AngaExpress,