ಸೂಪರ್ ಬ್ಯಾಟಿಂಗ್ ಸ್ಮೃತಿ ಮಂದಣ್ಣ.. ಎದುರಾಳಿ ಚಿಂದಿ ಚಿತ್ರಾನ್ನ..RCB ಗೆದ್ದಿದ್ಕೆ‌ ಫ್ಯಾನ್ಸ್ ಫುಲ್ ಖುಷ್

2024-02-28 30

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಗುಜರಾತ್ ಜೈಂಟ್ಸ್ (ಜಿಜಿ) ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೆ ಬೆಂಗಳೂರಿನ RCB ಫ್ಯಾನ್ಸ್ ಹೇಗೆಲ್ಲಾ ರಿಯಾಕ್ಟ್ ಮಾಡಿದ್ದಾರೆ ನೋಡಿ.

#RCB #RCBvsGG #RoyalChallengersBengaluru #GujaratGiants #ChinnaswamyStadium #BangaloreIPLFans #IPL2024 #RCBFans #SmithiMandanna

~HT.290~PR.28~ED.288~CA.161~##~