ಚೀನಾ ಹೊಸ ಹೊಸತಂತ್ರಜ್ಞಾನ ಕಂಡು ಹಿಡಿತಾನೆ ಇರುತ್ತೆ.. ಹಾಗೆ ಅದ್ರ ಬಗ್ಗೆ ಹೆಮ್ಮೆಪಡ್ಕೊಳ್ತಾ ಇರುತ್ತೆ..ಎಲ್ಲದ್ರಲ್ಲೂ ತಾನೆ ಮುಂದಿರ್ಬೇಕು ಎಂಬ ಹುಚ್ಚು ಆಸೆಯನ್ನೂ ಹೊಂದಿದೆ.. ಅದ್ರಲ್ಲೂ ಚೀನಾ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ಮತ್ತು ರಫ್ತುದಾರನಾಗ್ಬೇಕು ಎಂಬ ಬಯಕೆಯನ್ನ ಇಟ್ಕೊಂಡಿದೆ.. ಚೀನಾ ತನ್ನ ಹೊಸ ತಂತ್ರಜ್ಞಾನದ ಮೂಲಕ ಕಂಡು ಹಿಡಿಯುವ ಹೊಲ ಹೊಸ ಆಯುಧಗಳನ್ನ ಇದು ಯಾವುದೇ ಯುದ್ಧದಲ್ಲಿ ಬಳಸಿಲ್ಲ..ಬಳಸಲು ಹಿಂಜರಿಯುತ್ತೆ. ಆದರೆ ಅದು ತನ್ನ ಶಸ್ತ್ರಾಸ್ತ್ರಗಳನ್ನ ಏನ್ ಮಾಡುತ್ತೆ ಗೊತ್ತಾ ಸಣ್ಣ ಮತ್ತು ಬಡ ದೇಶಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಆ ಮೂಲಕ ದುಡ್ಡು ಮಾಡುವ ಅತಿಯಾಸೆಯನ್ನ ಹೊಂದಿದೆ.. China keeps finding new technology.. it is proud of it.. it has a crazy desire to be ahead in everything.. China also has the desire to become the world's largest arms manufacturer and exporter.
#China #India #Pakistan #IndiaVSPakistan #IndianArmy #NarendraModi #PMModi #LAC #LOC
~HT.188~ED.32~PR.160~CA.37~##~