ಮಾಲ್ ಗಳಲ್ಲಿ ಚೌಕಾಸಿ ಮಾಡಲ್ಲ ರೈತರ ಹತ್ರ ಮಾಡ್ತೀರಾ? ಹಳ್ಳಿಜನ್ರ ಬಗ್ಗೆ ಹಳ್ಳಿಕಾರ್ ವರ್ತೂರ್ ಸಂತೋಷ್ ಭರ್ಜರಿ ಭಾಷಣ

2024-02-27 29

ಕೊಡಗು ಜಿಲ್ಲೆಯ ಹಳ್ಳಿಯೊಂದರಲ್ಲಿ ಬಿಗ್ ಬಾಸ್ ಖ್ಯಾತಿಯ ಹಳ್ಳಿಕಾರ್ ಸಂತೋಷ್ ರವರನ್ನು ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು ನಂತರ ವರ್ತೂರು ಸಂತೋಷ್ ಹಳ್ಳಿಕಾರ್ ತಳಿಗಳ ಬಗ್ಗೆ ಹಳ್ಳಿ ಪ್ರತಿಭೆಗಳ ಬಗ್ಗೆ ಭಾಷಣ ಮಾಡಿದರು.

#HallikarSanthosh #VarthuruSanthosh #HallikarBulls #Kodagu #Farmers #VarthuruSanthoshSpeech #BiggBossKannada10,


~HT.290~PR.28~ED.33~

Videos similaires