ಕ್ಯಾಚ್ ಹಿಡಿದ ಸಂಭ್ರಮದಲ್ಲಿ ಬಾಲ್ ಮೇಲಕ್ಕೆಸೆದಾಗ ತಲೆಗೆ ಬಾಲ್ ಬಡಿದು ಸರ್ಫರಾಜ್ ಅಹಮದ್ ಗೆ ಗಾಯ

2024-02-27 136

ಹೆಲ್ಮೆಟ್ ಧರಿಸದೆ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಕ್ಯಾಚ್ ಪಡೆದ ನಂತರ ಮೊಹಮ್ಮದ್ ವಾಸಿಂ ಜೂನಿಯರ್ ಎಸೆದ ಚೆಂಡು ತಲೆಗೆ ಬಡಿದಿದೆ. ಗಾಯವು ತುಂಬಾ ಗಂಭೀರವಾಗಿದ್ದು ಅವರು ಮೈದಾನದಿಂದ ಹೊರಬರಬೇಕಾಯಿತು

#QuettaGladiators #wicketkeeperSarfarazAhmed #MohammadWasimJr #MultanSultans #PSL #Sarfarazkhan #RohitSharma
~HT.188~PR.28~ED.288~

Videos similaires