ರಾಜ್ಯ ಸರ್ಕಾರದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಶೋಭಕ್ಕ

2024-02-25 110

ಗೋ ಬ್ಯಾಕ್ ಶೋಭಾ ಅಭಿಯಾನ ('Go Back Shobha' Campaign) ವಿಚಾರ ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (MP Shobha Karandlaje), ಯಾವುದೇ ಒಂದು ಕಂಟ್ರಾಕ್ಟರ್ ಜೊತೆ ನಾನು ಚಹಾ ಕೂಡ ಕುಡಿದಿಲ್ಲ  ಎಂದು ಹೇಳಿದ್ದಾರೆ..

#ShobhaKarandlaje #BJP #Congress #CongressGovernment #Chikkamagaluru #GoBackShobha #Karnataka 
~HT.290~PR.160~ED.288~