ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈಸಿನಾ ಸಂವಾದ 2024 (Raisina Dialogue 2024) ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(United Nations Security Council)ಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ (External Affairs Minister) ಎಸ್.ಜೈಶಂಕರ್ (S.Jaishanka) ತಮಾಷೆಯ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
#SJaiShankar #UN #Russia #America #USA #ExternalMinister
~HT.290~PR.160~ED.288~