Using Paytm FASTag? Here’s How You Can Deactivate Or Port Explained In Kannada by Giri Kumar. ಪೇಟಿಎಂ ಮೂಲಕ ಯಾರೆಲ್ಲಾ ಫಾಸ್ಟ್‌ಟ್ಯಾಗ್ ಖಾತೆಗಳನ್ನು ಬಳಕೆ ಮಾಡುತ್ತಿದ್ದಾರೋ ಅವರು ಈಗ ನಿಷ್ಕ್ರಿಯಗೊಳಿಸುವ ಅಥವಾ ಅವುಗಳನ್ನು ಪರ್ಯಾಯ ವಿತರಕರಿಗೆ ವರ್ಗಾಯಿಸುವ ಕೆಲಸ ಮಾಡಬೇಕಾಗಿದೆ. ಹಾಗಿದ್ರೆ, ಫಾಸ್ಟ್‌ಟ್ಯಾಗ್ ಖಾತೆಯನ್ನು ಹೇಗೆ ಪೋರ್ಟ್ ಮಾಡುವುದು?,ಈಗ ಇರುವ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ ಅನ್ನೋ ಅಗತ್ಯ ಮಾಹಿತಿ ಇಲ್ಲಿದೆ ನೋಡಿ.
#PaytmFastag #Paytm #NHAI #RBI #DriveSaprkKannada
~PR.156~