DBoss ಆಧಾರ ಇಟ್ಕೊಂಡೆ ಮಾತಾಡಬೇಕು ಅಂತ ಟಾಂಗ್ ಕೊಟ್ಟ ಡಿ ಬಾಸ್

2024-02-20 12

ಪ್ರಸನ್ನ ಚಿತ್ರಮಂದಿರ ಆರಂಭವಾಗಿ ಐವತ್ತು ವರ್ಷಗಳು ಪೂರ್ಣವಾಗಿರುವ ಸಂಭ್ರಮಕ್ಕಾಗಿ ಸಮಾರಂಭ ಆಯೋಜಿಸಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ "ಕಾಟೇರ" ಚಿತ್ರದ ಐವತ್ತನೇ ದಿನದ ಸಮಾರಂಭ
#KateraTittleConterversy #Katera50Day #katerasuccess #Darshan #AradhanaRam #Malashree #Shruthi #RocklineVenkatesh #DBossFans #prasanaTeater

~HT.290~PR.30~ED.34~

Videos similaires