ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಸ್ಪರ್ಧಿಸೋ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಆದ್ರೆ ಯಾರೇ ಸ್ಪರ್ಧಿಸಿದರೂ ಕಲಬುರಗಿಯಲ್ಲಿ ಮತ್ತೊಮ್ಮೆ ಕಮಲ ಅರಳಲೇ ಬೇಕು ಎನ್ನೋ ಜಿದ್ದಿಗೆ ಬಿದ್ದಿದೆ ಕಮಲ ಪಡೆ. ಅದಕ್ಕಾಗಿ ಬೇಕಿರೋ ಎಲ್ಲಾ ರಣತಂತ್ರಗಳನ್ನ ಹೆಣೆಯುತ್ತಿದೆ.
#MallikarjunKharge #KalburgiConstituency #Loksabhaelections2024 #BJP #KalyanaKarnataka #Congress #BaburaoChinchanasur #BYVijayendra
~HT.188~ED.34~PR.28~