ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯ ಹಿಂದಿರೋ ಮಾಸ್ಟರ್ ಪ್ಲಾನ್ ಏನು?

2024-02-19 67

ಕಮಲ್ ನಾಥ್ ಅವರು ತಮ್ಮ ಪುತ್ರ ನಕುಲ್ ಮತ್ತು ಮಧ್ಯಪ್ರದೇಶದ ಸುಮಾರು ಒಂದು ಡಜನ್ ಶಾಸಕರು ಮತ್ತು ಮಾಜಿ ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ


#KamlNath, #MadhyaPradeshCongress #ChhindwaraMPNakulNath #sonofIndiraGandhi #MadhyaPradeshBJP #LokSabhaElection2024,


~HT.188~PR.28~ED.288~

Videos similaires