ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೊಡ್ಡಗೌಡರ ಅಳಿಯ ಡಾ.ಮಂಜುನಾಥ್ ಮೈತ್ರಿ ಅಭ್ಯರ್ಥಿ! ಡಿಕೆ ಬ್ರದರ್ಸ್ ಗೆ ಶಾಕ್

2024-02-15 121

ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್‌ ವಿರುದ್ಧದ ಅಭ್ಯರ್ಥಿ ಫೈನಲ್‌ ಆಗಿದೆ ಎನ್ನಲಾಗುತ್ತಿದೆ. ದೇವೇಗೌಡರ ಅಳಿಯ, ಖ್ಯಾತ ವೈದ್ಯ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸೋದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ.


#BangaloreRuralConstituency #DKSuresh #DrCNManjunath #HDDevegowda #HDKumaraswamy #BJPJDSAlliance #LoksabhaElectionn2024 #NikhilKumaraswamy

~HT.188~ED.32~PR.28~

Videos similaires