India VS Pakistan ಭಾರತದ ಶತ್ರು ಪಾಕ್ ಕಥೆ ಛಿದ್ರ..ಛಿದ್ರ..ಚಿತ್ರನ್ನಾ!

2024-02-10 51

ಪಾಕಿಸ್ತಾನದಲ್ಲಿ ಬಹುತೇಕ ಚುನಾವಣಾ ಫಲಿತಾಂಶಗಳು ಹೊರಬಿದ್ದಿವೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಹೀಗಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ರಾಷ್ಟ್ರೀಯ ಮಟ್ಟದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಂದ ಮಾಡಿಕೊಂಡಿವೆ ಎಂದು ವರದಿಯಾಗಿದೆ.

#Pakistana #India #IndiaVSPakistan #IndianArmy #PakistanArmy #Russia #Canada #China #Imrankhan #NawazSharif #PTI #International #LOC 
~HT.290~ED.32~PR.160~CA.37~##~