ರಾಜ್ಯಕ್ಕೆ ಮೋದಿ ಕೊಟ್ಟಿರೋ ಕೋಟಿಗಟ್ಟಲೆ ದುಡ್ಡನ್ನು ಅಂಕಿ ಸಮೇತ ಹೇಳಿ ಸಿದ್ದರಾಮಯ್ಯಗೆ BSY, ಬೊಮ್ಮಾಯಿ ತಿರುಗೇಟು

2024-02-06 134

ನೀಡಬೇಕಾದ ಅನುದಾನದಲ್ಲಿ ಅನ್ಯಾಯವಾಗುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ  ಹಿಂದಿನ ಯುಪಿಎ ಮತ್ತು ನರೇಂದ್ರ ಮೋದಿ ಸರ್ಕಾರ ನೀಡಿರುವ ಅನುದಾನದ ಲೆಕ್ಕಾಚಾರ ನೀಡಿ ಲೆಕ್ಕ ಹಾಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

#PMModi #BSYediyurappa #BasavarajBommai #modiBudget #modispeech #CMSiddaramaiah, #Centralgrant #CTRavi #UPA #ManamohanSingh #BJP #KarnatakaGovernment

~HT.290~ED.288~PR.160~

Free Traffic Exchange

Videos similaires