ಅಯೋಧ್ಯೆಗೆ ಪ್ರಯಾಣ ಬೆಳೆಸುವ ಮುನ್ನ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ (Terminal 2) ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
#BengaluruAirport #Ayodhye #RamMandir #RamBhajana #RamDevotees #AnkithaAmar #TejasviSurya
~HT.188~ED.34~PR.28~