ರಾಹುಲ್ ಗಾಂಧಿ ಹೋದಲೆಲ್ಲ ಮೋದಿ ಮೋದಿ ಘೋಷಣೆ

2024-02-04 63

ರಾಹುಲ್ ಗಾಂಧಿ ಜಾರ್ಖಂಡ್ ಬೈದ್ಯನಾಥ್ ನಲ್ಲಿ ಪೂಜೆಯನ್ನು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೋ ನ್ಯಾಯಯಾತ್ರೆ ಸಂದರ್ಭದಲ್ಲಿ ಅಲ್ಲಿ ಪೂಜೆಯನ್ನು ಸಲ್ಲಿಸಿದ್ದು ಈ ಸಂದರ್ಭದಲ್ಲಿ ಮೋದಿ ಮೋದಿ ಜೈ ಶ್ರೀರಾಮ್ ಘೋಷಣೆಗಳು ಕೇಳಿಬಂದಿವೆ.

#RahulGandhi #BJP #Congress #BharatJodoNyayatra #NarendraModi #JaiShriRam
~HT.290~ED.288~PR.160~

Videos similaires