ಯಾರು ಬೊಗಳ್ತಾರೋ, ಹೋರಾಡ್ತಾರೋ ಅಂತ ಬೂತ್ ಏಜೆಂಟರನ್ನು ಆರಿಸಿ ಎಂದ ಮಲ್ಲಿಕಾರ್ಜುನ ಖರ್ಗೆ!

2024-02-04 56

ಮಲ್ಲಿಕಾರ್ಜುನ್ ಖರ್ಗೆಯವರು (Mallikarjun Kharge) ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ವೈರಲ್ (Viral) ಆಗುತ್ತಿದೆ. ಅವರ ಹೇಳಿಕೆಗೆ ಬಿಜೆಪಿ ನಾಯಕರೂ (BJP Leaders) ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ದೆಹಲಿಯ (Delhi) ರಾಮ್‌ಲೀಲಾ ಮೈದಾನದಲ್ಲಿ (Ramlila Maidan) ನಡೆದ ನ್ಯಾಯ ಸಂಕಲ್ಪ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ್ ಖರ್ಗೆ, ಭಾಷಣ ಮಾಡಿದ್ದರು.

#MallikarjunKharge #Congress #BJP #RahulGandhi #NarendraModi #PMModi #Ramlila
~HT.290~ED.288~PR.160~

Videos similaires