ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕಾಮಿಡಿ ಜಾನರ್ ಜಸ್ಟ್ ಪಾಸ್ ಸಿನಿಮಾಗೆ ನಟ ಶರಣ್ ಒಂದು ಹಾಡು ಹಾಡಿದ್ದು ಈ ಹಾಡು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. #JustPass #Sharan #SadhuKokira #Comedyfilm #Sandalwood #SharanSongs ~HT.290~PR.28~ED.33~