ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕಾಮಿಡಿ ಚಿತ್ರ ಬರ್ತಿದೆ ಜಸ್ಟ್ ಪಾಸ್ ಚಿತ್ರ ತಂಡ ವಿಷ್ಣುವರ್ಧನ್ ಅವರ ಸಮಾಧಿ ಬಳಿ ತೆರಳಿ ಸಿನಿಮಾ ಯಶಸ್ಸಿಗೆ ವಿಷ್ಣುವರ್ಧನ್ ಅವರ ಆಶಿರ್ವಾದ ಪಡೆದಿದ್ದಾರೆ.
#JustPass #Sharan #SadhuKokira #Comedyfilm #Sandalwood #SharanSongs
~HT.290~PR.28~ED.33~