Madras ಹೈಕೋರ್ಟಿಂದ ಮಹತ್ವದ ತೀರ್ಪು ಹಿಂದೂಗಳಲ್ಲದವರಿಗೆ ತಮಿಳುನಾಡಿನ ದೇವಸ್ಥಾನಗಳಲ್ಲಿ ಪ್ರವೇಶ ಇಲ್ಲ

2024-02-01 67

ತಮಿಳುನಾಡಿನ ದೇವಸ್ಥಾನಗಳಿಗೆ ಯಾರು ಪ್ರವೇಶಿಸಬೇಕು ಅನ್ನೋ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಅನ್ಯಧರ್ಮದವರು ದೇಗುಲಗಳಿಗೆ ಪ್ರವೇಶಿಸುವಂತಿಲ್ಲ ಎಂದಿರುವ ನ್ಯಾಯಾಲಯ ಹಲವು ವಿಚಾರಗಳನ್ನು ಮುಂದಿಟ್ಟು ಸ್ಟಾಲಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

#MadrasHighCourt #TamilNaduHinduTemple #MKStalin #Hindu #NonHindu #PalaniHillTemple #Hindureligiousandcharitableendowments #HR&CE #Kodimaram,

~HT.188~ED.34~PR.28~