Karthik Mahesh ಗೆ Bigg Boss 10 ರ ವಿನ್ನರ್ ಕಿರೀಟ,Dron Pratap ರನ್ನರ್ ಅಪ್

2024-01-29 21

ಬಿಗ್ ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್‌ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

#BiggBossKannada10  #KicchaSudeepa  #VinayGowda #Karthik  #Sangeetha #Tukali
#VarthurSanthosh #DronePratap

~HT.188~PR.28~ED.33~