ಕಾಂಗ್ರೆಸ್ಗೆ ಈ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ! BjP,JDS ಗೂ ದೊಡ್ಡ ಚಾಲೆಂಜ್

2024-01-28 36

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಗೆಲುವಿನ ಗುಂಗಲ್ಲೇ ಲೋಕಸಭೆ ಎಲೆಕ್ಷನ್‌ಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಸಜ್ಜಾಗಿದೆ. ಆದರೆ, ಪ್ರತಿಕ್ಷೇತ್ರಕ್ಕೂ ಅಭ್ಯರ್ಥಿಗಳ ಆಯ್ಕೆ ಈಗ ಕಾಂಗ್ರೆಸ್ ಪಾಲಿಗೆ ದೊಡ್ಡ ಕಗ್ಗಂಟಾಗಿದೆ ಪರಿಣಮಿಸಿದೆ.

loksabha elections 2024: candidate selection crisis for congress
#LoksabhaElections2024 #Congresscandidates #BJPJDSAlliance #LoksabhaElectionCandidateList #KarnatakaLoksabhaConstituency
~ED.32~PR.28~HT.290~