ಹಾಸನದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ ನಾಯಿ! ಕಾಪಾಡಲು ಬಂದ ತಾತನ ಮೇಲೂ ಅಟ್ಯಾಕ್

2024-01-27 33

ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಅಟ್ಯಾಕ್ ಮಾಡಿದ ನಾಯಿ ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ! ಸಾರ್ವಜನಿಕರ ಆಕ್ರೋಶ

#DogAttack #Hassan #DogProblems #Kids #Hassancorporation
~HT.188~ED.34~PR.28~

Videos similaires