ನನಗೂ ಕಾನೂನು ಕ್ರಮ ತೆಗೆದುಕೊಳ್ಳೋ ಹಕ್ಕಿದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪವಿತ್ರ ಗೌಡ ವಾರ್ನಿಂಗ್

2024-01-26 40

ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರ ಜತೆ 10ವರ್ಷಗಳಿಂದ ಜತೆಗೆ ಇದ್ದೇನೆಂದು ಹೇಳುತ್ತಿರುವ ಪವಿತ್ರಾ ಗೌಡ ಮಧ್ಯೆ ಸಂಸಾರ ಗಲಾಟೆ ನಡೆಯುತ್ತಿದೆ. ಇಬ್ಬರು ಸೋಶಿಯಲ್ ಮೀಡಿಯಾ ಮೂಲಕವಾಗಿ ಒಬ್ಬರಮೇಲೊಬ್ಬರು ಕೆಲವು ವಿಚಾರಗಳನ್ನೂ ದೂರುತ್ತಾ ಆಕ್ರೋಶ ಹೊರ ಹಾಕುತ್ತಿದ್ದಾರೆ.


#Darshan #VijayalakshmiDarshan #Pavitragowda #Darshanfans #DarshanFamily #KhushiGowda #SanjaySingh #Darshanlovestory, #Darshancontroversy

~HT.290~PR.28~ED.35~

Videos similaires