ಜನವರಿ 22ರಂದು ರಾಮಲಲ್ಲಾ ಪಟ್ಟಾಭಿಷೇಕವನ್ನು ವಿರೋಧಿಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಉಲ್ಟಾ ಹೊಡೆದಿದ್ದಾರೆ. ರಾಮಮಂದಿರವನ್ನು ಆತುರದಲ್ಲಿ ಉದ್ಘಾಟನೆ ಮಾಡುತ್ತಿರುವುದೇಕೆ ಎಂದು ಮೋದಿ ವಿರುದ್ಧ ಕಿಡಿ ಕಾರಿದ್ದ ಅವರ ವರ್ತನೆ ಯಾಕೋ ಮೃದುವಾದಂತೆ ಕಾಣುತ್ತಿದೆ.
#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #ShankaracharyaAvimukteswaranandaSaraswati
~HT.290~ED.33~PR.160~