Ram Lalla ಮೂರ್ತಿಯಲ್ಲಿ ಬಾಲರಾಮನೇ ಕಾಣ್ತಿಲ್ಲ ಎಂದ ದಿಗ್ವಿಜಯ್ ಸಿಂಗ್!!ಬಿಜೆಪಿ ಆಕ್ರೋಶ

2024-01-20 10

ಹೊಸದಾಗಿ ಕೆತ್ತಲಾಗಿರುವ ರಾಮಲಲ್ಲಾ ವಿಗ್ರಹವು
ಮಗುವಿನಂತೆ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಶುಕ್ರವಾರ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಸದ್ಯ ಈ ವಿಚಾರಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹೊಸ ಸಮರ ಶುರುವಾಗಿದೆ.

#DigvijaySingh #RamLallaIdol #RamSita #Ayodhye #RamMandir #BJP #RSS #ArunYogiraj #RamChildhood

~HT.188~ED.34~PR.28~