ಬಾಲರಾಮ ಮೂರ್ತಿಯ ಫೋಟೋ ಶೇರ್ ಮಾಡಿ ಪಾಕ್ ಕ್ರಿಕೆಟಿಗ ಕೊಟ್ಟ ಟೈಟಲ್ ಏನು ಗೊತ್ತಾ?

2024-01-20 126

ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ
ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. 17ರಿಂದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವೂ ಆರಂಭವಾಗಿದೆ. ಈ ಬಗ್ಗೆ ಇತ್ತೀಚೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ರಾಮನ ಫೋಟೋವನ್ನು ಹಂಚಿಕೊಂಡಿದ್ದಾರೆ.

#DanishKaneria #Pakistan #RamLalla #RamMandir #Ayodhye, #PMModi #January22 #PakistanCricketer #Hindu

~HT.290~ED.34~PR.28~