ದಳಪತಿಗೆ ಹೊಡೀತು ಜಾಕ್ ಪಾಟ್! ರಾಮ ಮಂದಿರ ಉದ್ಘಾಟನೆ ನಂತ್ರ HD ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪದಗ್ರಹಣ

2024-01-13 322

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.

#HDKumaraswamy #PMModi #BJPJDSAlliance #LoksabhaElections2024 #ShobhaKarandlaje #UnionFarmerMinister #KarnatakaPolitics #HDDevegowda
~HT.290~ED.288~PR.28~

Free Traffic Exchange

Videos similaires