ವಿರಾಟ್ ಕೊಹ್ಲಿ ಗೆ ಮತ್ತೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗೋ‌ಅವಕಾಶ! RCB ಕ್ಯಾಪ್ಟನ್ಸಿಯೂ ಚೇಂಜ್?

2024-01-03 46

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲಿನ ನಂತರ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ವಿರುದ್ಧ ಮಾತುಗಳು ಕೇಳಿಬರ್ತಿವೆ. ರೆಡ್‌ ಬಾಲ್ ಕ್ರಿಕೆಟ್ನಲ್ಲಿ ಬೇರೊಬ್ಬ ಆಟಗಾರನಿಗೆ ನಾಯಕನ ಪಟ್ಟ ಕಟ್ಟಲು BCCI  ಚಿಂತನೆ ನಡೆಸಿದೆ.

#ViratKohli #RCB #TeamIndiaTestCaptaincy #RohitSharma #IndiavsSouthAfricatestseries2024 #Viratcaptaincy #IPL2024
~HT.290~PR.29~ED.288~##~