ಭೂಕಂಪಕ್ಕೆ ನಲುಗಿದ ಜಪಾನ್; 155 ಬಾರಿ ಕಂಪಿಸಿದ ಭೂಮಿ

2024-01-02 447

ಹೊಸ ವರ್ಷದ ಮೊದಲ ದಿನವೇ ಜಪಾನ್ ಸರಣಿ ಭೂಕಂಪಗಳಿಂದ ನಲುಗಿ ಹೋಗಿದೆ, ಸೋಮವಾರದಿಂದ ಇಲ್ಲಿಯವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ (ಜೆಎಂಎ) ತಿಳಿಸಿದೆ.

#Japan #Earthquake #Tsunami #India #Russia #China #JapanEarthquake
~HT.290~PR.160~ED.32~