ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಈ ಬಾರಿ ಪವಾಡ ಸಂಭವಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಾಟ ಆರಂಭವಾದ ಕ್ಷಣದಿಂದ ಎಲ್ಲ ನಿರೀಕ್ಷೆ ಹುಸಿಯಾಗುತ್ತಾ ಸಾಗಿ ಅಂತಿಮವಾಗಿ ಹೀನಾಯ ಸೋಲು ಕಂಡಿತು.
#IndiavsSouthAfricaTestseries #IndVsSA1stTest #CenturionTest2023 #ViratKohliRecords #KLRahulCenturyRecords #MarcoJansen #NandreBurger #RohitSharma, #JaspritBumrah
~HT.290~PR.28~ED.32~CA.37~##~