ಅಯ್ಯಪ್ಪ ಸ್ವಾಮಿ ಭಕ್ತರು ಕಪ್ಪು ಬಟ್ಟೆ ಧರಿಸೋದ್ರ ಹಿಂದೆ ಶನಿಯ ಮಹಿಮೆ! ಅಯ್ಯಪ್ಪ ಸ್ವಾಮಿ ಶನಿಗೆ ಹೇಳಿದ್ದೇನು?

2023-12-29 53

ಅಯ್ಯಪ್ಪನ ಗುಡಿಗೆ ಭೇಟಿ ನೀಡುವ ಭಕ್ತರು ಕಪ್ಪು ಬಟ್ಟೆ ಧರಿಸುವುದೇಕೆ ಗೊತ್ತಾ? ಮಾಲಾಧಾರಣೆಯಾದ ಭಕ್ತರು ಕಪ್ಪು ಪಂಚೆ, ಶಲ್ಯಾ ಧರಿಸಿರುತ್ತಾರೆ. ಇದರ ಹಿಂದಿರುವ ಕಥೆ ನಿಮಗೆ ಗೊತ್ತಾ? ಹೌದು ಭಕ್ತರು ಕಪ್ಪು ಬಟ್ಟೆ ಧರಿಸುವುದಕ್ಕೆ ಪುರಾಣದಲ್ಲಿ ಕಥೆಯೊಂದಿದೆ. ಈ ಕಥೆ ಏನು ನೋಡಿ.

~HT.290~PR.28~ED.34~##~