ಖಲಿಸ್ತಾನಿ ಉಗ್ರ ಪನ್ನುನ್ ಕೊಲೆ ಸಂಚು ಆರೋಪ! ಮೌನ ಮುರಿದ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

2023-12-22 439

ಅಮೆರಿಕ-ಕೆನಡಾ ಪ್ರಜೆ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚನ್ನು ಭಾರತೀಯ ಪ್ರಜೆಯೊಬ್ಬರು ರೂಪಿಸಿದ್ದರು ಎಂಬ ಆರೋಪ ಕುರಿತು ಪರಿಶೀಲನೆ ನಡೆಸಲಾಗುವುದು. ಆದರೆ, ಕೆಲವು ಘಟನೆಗಳು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಹಳಿತಪ್ಪಿಸಲಾರವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

An investigation will be conducted into the allegation that an Indian citizen hatched a conspiracy to the US-Canadian citizen and Khalistani terrorist Gurpatwant Singh Pannun. However, Prime Minister Narendra Modi said that some incidents cannot derail the relationship between India and America.

#GurpatwantPannu #USFiles #India
#America #NikhilGupta #CC1 #IntelligenceAgent #SJaiShankar #USMedia #IndianMedia #NarendraModi #AmericanGovernment #FBI #China #Muslim
~HT.188~ED.34~PR.160~CA.37~##~

Videos similaires