ಪಾಕಿಸ್ತಾನ ಭಾರತದ ಮೇಲೆ 300 ಬಾರಿ ಯುದ್ಧ ಮಾಡುತ್ತೆ!

2023-12-21 206

ಸ್ನೇಹಿತ್ರೆ ನಮ್ಮ ಪಕ್ಕದ ದೇಶ ಜೊತಗೆ ಶತ್ರು ದೇಶ ಪಾಕಿಸ್ತಾನ ಭಾರತದ ಮೇಲೆ ಒಂದಲ್ಲ ಒಂದು ಹೇಳಿಕೆ ಕೊಡ್ತಾನೆ ಇರುತ್ತೆ. ಅದು ಹೇಗಿರುತ್ತೆ ಅಂದ್ರೆ ಆ ಹೇಳಿಕೆಯಿಂದ ಆ ದೇಶವೇ ಟ್ರೋಲ್ ಆಗುತ್ತೆ. ಇದೀಗ ಅಂತಹದೇ ಒಂದು ವಿಚಿತ್ರವಾದ ಎಂದಿಗೂ ಸಾಧ್ಯ ಆಗದ ಒಂದು ಹೇಳಿಕೆ ನೀಡಿದೆ. ಇದೀಗ ಈ ಹೇಳಿಕೆ ನೀಡಿದವ್ರು ಪಾಕಿಸ್ತಾನದ ಕೇರ್ ಟೇಕರ್ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್. ಈ ವ್ಯಕ್ತಿ ಏನಂದಿದ್ದಾನೆ ಅಂದ್ರೆ ಕಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಅಥವಾ ಕಶ್ಮೀರಕ್ಕಾಗಿ ಭಾರತದೊಂದಿಗೆ ೩೦೦ ಬಾರಿ ಯುದ್ಧಮಾಡ್ತೀವಿ ಅಂತ ಹೇಳಿದ್ದಾನೆ. ಈ ಹೇಳಿಕೆ ಬಂದಿರೋದು.. ಸುಪ್ರೀಂ ಕೋರ್ಟ್ನಿಂದ ಕಶ್ಮೀರಕ್ಕೆ ಸಂಬಂಧಿಸಿದ ತೀರ್ಪು ಹೊರಬಂದಮೇಲೆ.

Friends, along with our neighboring country, enemy country Pakistan is making one or the other statement on India. How will it be, that country will be trolled by that statement. Now a similar statement has been made that would never have been possible. Pakistan's Caretaker Prime Minister Anwar ul Haq Kakar has given this statement now. What did this person say about Kashmir issue or he said that he will fight 300 times with India for Kashmir.
#Pakistan #Kashmir #Jammu #Ladak #AnwarulHaqKakar #India #China #Article370 #JammuAndKashmir #NarendraModi #PmModi #SupremeCourt
~ED.32~PR.160~HT.188~

Free Traffic Exchange